ಮೊಮ್ಮಗನಿಗೆ ಮುಡಿ ಕೊಡಿಸಲು ಹಾಸನಕ್ಕೆ ಬಂದ ಕುಮಾರಸ್ವಾಮಿ | HD Kumaraswamy | Nikhil Kumaraswamy

2022-08-21 16

ಮೊಮ್ಮಗನಿಗೆ ಮುಡಿ ಕೊಡಿಸಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿಖಿಲ್ ಹಾಗು ಸೊಸೆ ರೇವತಿ ಜೊತೆ ಹಾಸನಕ್ಕೆ ಭೇಟಿ ಕೊಟ್ಟಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ, ಯಲಿಯೂರು ಗ್ರಾಮದಲ್ಲಿರುವ ಲಕ್ಷ್ಮೀದೇವಿ ದೇವಾಲಯದಲ್ಲಿ ಮೊಮ್ಮಗನಿಗೆ ಮುಡಿ ನೀಡಿ ಕುಟುಂಸ್ಥರು ಪೂಜೆ ಸಲ್ಲಿಸಿದ್ರು. ಬಳಿಕ ದೇವೇಗೌಡರ ಹುಟ್ಟೂರು ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿಗೆ ಆಗಮಿಸಿದ್ರು. ಹೆಚ್‍ಡಿಕೆ ಕುಟುಂಬ ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ಸಲ್ಲಿಸಿದ್ರು.

#publictv #nikhilkumaraswamy #hdkumaraswamy #revathinikhil